PATRIKE

    RAMAKSHATRIYA       

B M NATH'S 

Subscribe

 

 

ರಾಮಕ್ಷತ್ರಿಯ ಸಮಾಜದ ಸಂಪರ್ಕ ಸೇತುವೆ

 

9ನೇ ವರ್ಷದ ಸಂಭ್ರಮ ವಿಶ್ವದಾದ್ಯಂತ ಪ್ರಸರಣ

ಬಿ. ಎಂ. ನಾಥ್ ಬೈಂದೂರು ಸಂಪಾದಕತ್ವದಲ್ಲಿ....

ರಾಮಕ್ಷತ್ರಿಯ ಮಾಸ ಪತ್ರಿಕೆ

 

ಚಂದಾ ವಿವರ

 

6 ತಿಂಗಳಿಗೆ           100/-

1 ವರ್ಷಕ್ಕೆ             200/-

2 ವರ್ಷಕ್ಕೆ             400/-

3 ವರ್ಷಕ್ಕೆ             600/-

4 ವರ್ಷಕ್ಕೆ             800/-

5 ವರ್ಷಕ್ಕೆ              1000/-

ಅಜೀವ ಸದಸ್ಯತ್ವ      2000/-

 

 

ಕನಿಷ್ಟ 2 ವರ್ಷ ಅಥವಾ ಇನ್ನೂ ಹೆಚ್ಚಿನ ಅವಧಿಗೆ ಪತ್ರಿಕೆಯ ಚಂದಾದಾರರಿಗೆ ಸಹಕರಿಸಿರಿ, ಚಂದಾ ಹಣವನ್ನು ಎಂ.ಓ/ಡಿ.ಡಿ ಅಥವಾ ಚೆಕ್ ಮೂಲಕ ಪತ್ರಿಕೆಯ ಕಾರ್ಯಾಲಯ ವಿಳಾಸಕ್ಕೆ ಕಳುಹಿಸಿರಿ.

ಚೆಕ್ ನಲ್ಲಿ ರಾಮಕ್ಷತ್ರಿಯ ಎಂದು ಬರೆಯಿರಿ. ಚಂದಾ ಹಣವನ್ನು ನೇರವಾಗಿ ಪತ್ರಿಕೆಯ ಬ್ಯಾಂಕ್ ಖಾತೆಗೆ ಪಾವತಿಸಬಹುದು

 

ರಾಮಕ್ಷತ್ರಿಯ ಬ್ಯಾಂಕ್ ಖಾತೆ ಸಂಖ್ಯೆ

 

C.A. : 130400300001049

Vijaya Bank, Sarakki Branch, J.P.Nagar,

Bangalore-560078 IFSC-VIJB 0001304

 

ಕಾರ್ಯಾಲಯ ವಿಳಾಸ:

 

ಸಂಪಾದಕರು, ರಾಮಕ್ಷತ್ರಿಯ ಮಾಸ ಪತ್ರಿಕೆ

ನಂ.7 ಮೊದಲನೇ ಮುಖ್ಯರಸ್ತೆ, ಅರವಿಂದ ಲೇಔಟ್, ವಿನಾಯಕ ನಗರ,

ಜೆ.ಪಿ. ನಗರ, ನೇ ಹಂತ, ಬೆಂಗಳೂರು-560078 ದೂ: 9448058010, 9880605160

e-mail : [email protected]

 

 

ರಾಮಕ್ಷತ್ರಿಯ ಪತ್ರಿಕೆಯ ಚಂದಾದಾರರ ಗಮನಕ್ಕೆ

 

               ರಾಮಕ್ಷತ್ರಿಯ ಪತ್ರಿಕೆ ತಮಗೆ ಬಾರದಿದ್ದಲ್ಲಿ ಆಯಾ ತಿಂಗಳಲ್ಲಿಯೇ ನಮಗೆ ತಿಳಿಸಿರಿ. ಎರಡು ತಿಂಗಳಿಂದ ಬಂದಿಲ್ಲ, ಮೂರು ತಿಂಗಳಿಂದ ಬಂದಿಲ್ಲ ಎಂಬ ನಿಮ್ಮ ಯಾವ ಮಾತೂ ಮಾನ್ಯ ಮಾಡಲಾಗುವುದಿಲ್ಲ. ನಿಮಗೆ ಹೆಚ್ಚುವರಿ ಪ್ರತಿ ಬೇಕಾದಲ್ಲಿ ಅನ್ಯಥಾ ಭಾವಿಸದೇ ನಮಗೆ ತಿಳಿಸಿರಿ. ಆದರದಿಂದ ಪತ್ರಿಕೆ ಕಳುಹಿಸಲಾಗುವುದು. ಬದಲಾಗಿ ಪತ್ರಿಕೆ ಬಂದರೂ ಬಂದಿಲ್ಲ ಎಂದು ಇನ್ನೊಂದು ಪ್ರತಿಗಾಗಿ ಬೇಡಿಕೆ ಇಡಬೇಡಿ, ವಂದನೆಗಳೊಂದಿಗೆ.

-ಸಂಪಾದಕರು

ನಿಮ್ಮ ಮನೆ ಮನಸ್ಸಿನಲ್ಲಿ ಈ ವಿದ್ಯಾಧಿದೇವತೆಗೆ ಎಂದೆಂದಿಗೂ ಒಂದು ಸಣ್ಣ ಜಾಗ ಕೊಡಿ.

ರಾಮಕ್ಷತ್ರಿಯ ಪ್ರತಿಭಾವಂತರು

 

SSLC - 80%

PUC - 75%

 

ಹೆಚ್ಚು ಅಂಕ ಗಳಿಸಿದವರ ಗಮನಕ್ಕೆ

 

 ಎಸ್.ಎಸ್.ಎಲ್.ಸಿಯಲ್ಲಿ 80% ಮತ್ತು ಪಿ.ಯು.ಸಿಯಲ್ಲಿ 75%ಗಿಂತ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಮಾಹಿತಿ ಪ್ರತಿ ವರ್ಷ ಜುಲೈ ತಿಂಗಳ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ಫಲಿತಾಂಶ ಪ್ರಕಟವಾದ ತಕ್ಷಣ ಅಂಕಪಟ್ಟಿಯ ನಕಲು ಪ್ರತಿಯೊಂದಿಗೆ ಈ ಕೆಳಗಿನ ಮಾಹಿತಿಯನ್ನು ರಾಮಕ್ಷತ್ರಿಯ ಪತ್ರಿಕೆಯ ಕಾರ್ಯಾಲಯ ವಿಳಾಸಕ್ಕೆ ಕಳುಹಿಸಬೇಕಾಗಿ ಕೋರಿಕೆ.

ವಿದ್ಯಾರ್ಥಿಯ ಹೆಸರು

ವಿದ್ಯಾರ್ಥಿಯ ತಂದೆ-ತಾಯಿಯ ಹೆಸರು

ಕಲಿತ ವಿದ್ಯಾಸಂಸ್ಥೆಯ ಹೆಸರು

ಪಡೆದ ಸರಾಸರಿ ಅಂಕ

ವಿದ್ಯಾರ್ಥಿಯ ಭಾವಚಿತ್ರ

 

 

ವಿ.ಸೂ : ಭಾವಚಿತ್ರದ ಹಿಂದುಗಡೆ ಅಗತ್ಯವಾಗಿ ವಿದ್ಯಾರ್ಥಿಯ ಹೆಸರನ್ನು ಬರೆಯಬೇಕು. ಹಾಗು ನಿಮ್ಮ ವಿಳಾಸ, ದೂರವಾಣಿ ಸಂಖ್ಯೆ ಸ್ಪಷ್ಟವಾಗಿರಬೇಕು.